ಆನ್ ಲೈನ್ ಶಿಕ್ಷಣ ಪದ್ದತಿ ರದ್ದತಿಗಾಗಿ ಎಸ್ ಎಫ್ ಐ ಮನವಿ

ಗಂಗಾವತಿ : ಆನ್ ಲೈನ್ ಶಿಕ್ಷಣ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿಗೆ ಮುಂದಾದ ಖಾಸಗಿ ಶಾಲೆಗಳ ಕ್ರಮವನ್ನು ವಿರೋಧಿಸಿ .ಹಾಗೂ ಆನ್ ಲೈನ್ ಶಿಕ್ಷಣ ಪದ್ದತಿ ರದ್ದು ಮಾಡಲು ಮತ್ತು ಶಾಲೆಗಳಲ್ಲಿ ಬಟ್ಟೆ .ಶೂ.ಸಾಕ್ಸ.ನೋಟಬುಕ್ ಮಾರಟ ಮಾಡುವುದನ್ನು ಖಂಡಿಸಿ.ಇಂದು ಕ್ಷೇತ್ರ ಶಿಕ್ಷಣಾರ್ಥಿಗಳ ಕಾರ್ಯಲಯದ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಗ್ಯಾನೇಶ ಕಡಗದ .ಕಾರ್ಯದರ್ಶಿ ಶಿವುಕುಮಾರ.ಮುಖಂರಾದ.ಸೋಮು.ಬುಡ್ಡಪ್ಪ.ಬಾಳಪ್ಪ .ಮಂಜುನಾಥ್ .ದೇವರಾಜ.ಸಿದ್ದು ಇತರರು ಇದ್ದರು

Please follow and like us:
error