ಆಕಸ್ಮಿಕ ಕಾಲು ಜಾರಿ ಬಾವಿಗೆ ಬಿದ್ದು ಕುರಿಗಾಹಿ ತಾಯಿ ಮಗು ಸಾವು

ಬಳ್ಳಾರಿ- ಆಕಸ್ಮಿಕ ಕಾಲು ಜಾರಿ ಬಾವಿಗೆ ಬಿದ್ದು ಕುರಿಗಾಹಿ ತಾಯಿ ಮಗು ಸಾವು ನೀಲಮ್ಮ( 23) , ಹನ್ನೊಂದು ತಿಂಗಳ ಮಗು ಶಿವಾಜಿ ಮೃತಪಟ್ಟ ದುರ್ದೈವಿಗಳು- ಎಂ. ಸೂಗೂರು ಗ್ರಾಮದಲ್ಲಿ ಘಟನೆ- ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಎಂ ಸೂಗೂರು ಗ್ರಾಮ- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದ ಕುರಿಗಾಹಿಗಳು- ಕುರಿ ಮೇಯಿಸಲು ವಲಸೆ ಬಂದಿದ್ರು- ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
error