ಅನರ್ಹ ಶಾಸಕರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿಗಳಿಗೆ ನಿಗಮ ಮಂಡಳಿ ಸ್ಥಾನ

ಬೆಂಗಳೂರು : ಅನರ್ಹ ಶಾಸಕರ ಕ್ಷೇತ್ರದಲ್ಲಿ ಚುನಾವಣೆಗೆ ಅಡ್ಡಿಯಾಗಿದ್ದವರನ್ನು ಬಿಜೆಪಿ ಸಮಾಧಾನಿಸಿದೆ. ಕಳೆದ ಸಲ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿ ಅಭ್ಯರ್ಥಿಗಳು ಅನರ್ಹ ಶಾಸಕರಿಗೆ ಟಿಕೇಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು ಅವರೆಲ್ಲರನ್ನು ಸಮಾಧಾನಗೊಳಿಸುವುದು ಬಿಜೆಪಿ ವರಿಷ್ಠರಿಗೆ ತಲೆನೋವಾಗಿತ್ತು. ಕೊನೆಗೂ ತಮ್ಮ ಅಭ್ಯರ್ಥಿಗಳಿಗೆ ಸಮಾಧಾನ ಪಡಿಸಲು ನಿಗಮ ಮಂಡಳಿಗಳನ್ನು ನೀಡಿದೆ.

ಅದರ ವಿವರ ಈ ಕೆಳಗಿನಂತಿದೆ.

Please follow and like us:
error