ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಜತೆ ನಂಟು ಹುಬ್ಬಳ್ಳಿಯ ವ್ಯಕ್ತಿ ಬಂಧನ!

ಹುಬ್ಬಳ್ಳಿ. : ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಜತೆ ನಂಟು ಹಿನ್ನೆಲೆ ಹುಬ್ಬಳ್ಳಿ ಮೂಲದ ವ್ಯಕ್ತಿಯನ್ನು ಬಂದಿಸಿದ ಹಳೇ ಹುಬ್ಬಳ್ಳಿ ಪೊಲೀಸರು.ಬಂಧನದ ಬಳಿಕ ಆರೋಪಿಯನ್ನ ಆಂತರಿಕ ಭದ್ರತಾ ಸಿಬ್ಬಂದಿಗಳ ವಶಕ್ಕೆ  ಒಪ್ಪಿಸಿದ 

ಪೊಲೀಸರು.ಅರವಿಂದ ನಗರದ ಮೊಹಮ್ಮದ ಜಾಫರ್ ಸಾಧೀಕ್ ಬಂಧಿತ ಆರೋಪಿ ರೈಲ್ವೆ ಇಲಾಖೆಯ ಕಾರ್ಯಾಗಾರದಲ್ಲಿ ನೌಕರನಾಗಿದ್ದ ಮೊಹಮ್ಮದ. ಕೆಲ ವರ್ಷಗಳಿಂದ ಸಿಮಿ ಸೇರಿದಂತೆ ಹಲವು ಸಂಘಟನೆಗಳ ಜತೆ ಗುರುತಿಸಿಕೊಂಡಿದ್ದ ಎನ್ನಲಾಗಿದ್ದು ಉತ್ತರ ಪ್ರದೇಶದ ಹಿಂದು ಮುಖಂಡ ಕಲ್ಮೇಶ ತಿವಾರಿ  ಹತ್ಯೆ ಪ್ರಕರಣದಲ್ಲಿ ಐ.ಎಸ್.ಡಿ. ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿ ಆಂತರಿಕ ಭದ್ರತಾ ಸಿಬ್ಬಂದಿಯ ವಿಚಾರಣೆ ಬಳಿಕ ರಾಷ್ಟ್ರೀಯ ಭದ್ರತಾ ತಂಡದ ವಶಕ್ಕೆ ಆರೋಪಿಯನ್ನು ಒಪ್ಪಿಸಲಾಗಿದೆ.

Please follow and like us:
error