SSF (Sunni Students’ Federation ) ಜಮಾತ್ ಟ್ರಸ್ಟ್- ಧ್ವಜಾರೋಹಣ  ಕಾರ್ಯಕ್ರಮ

Karatagi : SSF (Sunni Students’ Federation )ಜಮಾತ್ ಟ್ರಸ್ಟ್ ಸ್ಥಾಪನೆಗೊಂಡು ಇಲ್ಲಿಗೆ 31 ವರ್ಷವಾದ ಪ್ರಯುಕ್ತ ಧ್ವಜಾರೋಹಣ  ಕಾರ್ಯಕ್ರಮ ಕಾರಟಗಿ ತಾಲೂಕಿನ ಸಿದ್ದಾಪುರ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮಕ್ಕೆ  ಆಯೋಜಿಸಲಾಗಿತ್ತು.   ಕಾರ್ಯಕ್ರಮವನ್ನು ಶಾಸಕ  ಬಸವರಾಜ್   ದಡೇಸೂರುರವರು ಉದ್ಘಾಟಿಸಿದರು

SSF ಸಂಘವು 31 ವರ್ಷದಿಂದ ಬಡವಿದ್ಯಾರ್ಥಿಗಳಿಗೆ ವಿದ್ಯಾದಾನ ವಸತಿ ಶಾಲೆಗಳನ್ನು ನಿರ್ಮಿಸಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂಬುದರ ಬಗ್ಗೆ ಜನರಲ್ಲಿ ಸಾಮಾಜಿಕ ಅರಿವನ್ನು ಮೂಡಿಸುವ ಮೂಲ ಉದ್ದೇಶವಾಗಿದೆ ಎಂದು ಹಜರತ್ ಮೌಲಾನ ಸೂಫೀಯನ್ ಸಹಫೀ ಕಾವಲಕಟಿ SSF  ರಾಜ್ಯ ಅಧ್ಯಕ್ಷರು ಹೇಳಿದರು. ಈ ಸಂದರ್ಭದಲ್ಲಿ ಬಸವರಾಜಪ್ಪ   ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷMD ಮಹಮ್ಮದ್ ರಫಿ ಮಾಜಿ APMC ಶರಣಪ್ಪ ಬಾವಿ, ತಾಲೂಕ್ ಪಂಚಾಯತಿ ಸದಸ್ಯರು ಪ್ರಕಾಶ್ ಬಾವಿ VSNN ಬ್ಯಾಂಕ್ ಅಧ್ಯಕ್ಷರಾದ ಆಲಂ ಭಾಷೆ ಚಂದ್ರು ಗೌಡ ಮಾಲಿಪಾಟೀಲ್ ಮಂಜುನಾಥ್ ಮಾಲಿಪಾಟೀಲ್ ಇನ್ನೂ ಅನೇಕ  ಉಪಸ್ಥಿತರಿದ್ದರು

Please follow and like us:
error