fbpx

SP ಬಾಲಸುಬ್ರಮಣ್ಯಂ ಆರೋಗ್ಯ ಚೇತರಿಕೆಗಾಗಿ ವಿಶೇಷ ಪೂಜೆ

ಕೊಪ್ಪಳ : ದೇಶದ ಮಹಾನ್ ಗಾಯಕರಾದ DR SP ಬಾಲಸುಬ್ರಮಣ್ಯಮ್ ರವರು ಬೇಗ ಗುಣಮುಖರಾಗಿ ಬರಲಿ ಯೆಂದು ಕೊಪ್ಪಳದ ಜೂನಿಯರ್ SP ಬಾಲಸುಬ್ರಮಣ್ಯಂ ಯೆಂದೇ ಖ್ಯಾತರಾದ  ಹೇಮಂತ್ ಕುಮಾರ್ ದೊಡ್ಡಮನಿ ನೇತೃತ್ವದಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಕೊಪ್ಪಳ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷರು ಆದ ಬಾಷಾ ಹಿರೇಮನಿ, ಹಿರಿಯ ಕಲಾವಿದರಾದ ಮಜೀದ್ ಖಾನ್, ಮನೋಜ್ ವಸ್ತ್ರದ್, ಮಹಮ್ಮದ್ ರಫಿ, ಝಾಕಿರ್ ಹುಸೇನ್ ಸೇರಿದಂತೆ ಇತರರು ಉಪಸ್ಥಿತರಿದ್ದರು

Please follow and like us:
error
error: Content is protected !!