fbpx

DYSP  ರುದ್ರೇಶ್ ಉಜ್ಜನಕೊಪ್ಪ ಅಭಿನಂದನೆ ಮತ್ತು ಸನ್ಮಾನ

ಕೊಪ್ಪಳ : ಕೊಪ್ಪಳ ಜಿಲ್ಲಾ ಅಖಿಲ ಕರ್ನಾಟಕ ಲಘು ಸಂಗೀತ ಸಂಘ ದಿಂದ ಇತ್ತೀಚಿಗೆ ಕೊಪ್ಪಳ ದಿಂದ ಗಂಗಾವತಿ ಗೆ ವರ್ಗಾವಣೆ ಗೊಂಡ DYSP  ರುದ್ರೇಶ್ ಉಜ್ಜನಕೊಪ್ಪ ರವರಿಗೆ ಕೊಪ್ಪಳದಲ್ಲಿ ಅಭಿನಂದನ ಮತ್ತು ಸನ್ಮಾನ ಜರುಗಿತು ಮುಖ್ಯ ಅತಿಥಿ ಗಳಾಗಿ ಸಂಗಮೇಶ ಬಾದವಾಡಗಿ ರಾಮಚಂದ್ರಪ್ಪ ಉಪ್ಪಾರ್ ಮಾರುತಿ ಬಿನ್ನಾಳ ಪಾಲ್ಗೊಂಡಿದ್ದರು ಜಿಲ್ಲಾಧ್ಯಕ್ಷರಾದ ಬಾಷಾ ಹಿರೇಮನಿ ಪದಾಧಿಕಾರಿಗಳು ಶಿವಪ್ರಸಾದ್ ಮಠಪತಿ ಅಕ್ಬರ್ ಅಲಿ ವಿರೇಶ್ ಬಡಿಗೇರ್ ಮಹಮ್ಮದ್ ರಫಿ ಅಕ್ಬರ್ ಅಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Please follow and like us:
error
error: Content is protected !!