ಹೋಮ್ ಕ್ವಾರಂಟೈನ್ ಗೆ ಒಳಗಾದವರು ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಜನತೆ ಏನು ಮಾಡಬೇಕು ?

ಹೋಮ್ ಕ್ವಾರಂಟೈನ್ ಗೆ ಒಳಗಾದವರು ಕ್ವಾರಂಟೈನ್ ನಿಯಮ ಉಲ್ಲಂಘಿಸುವಂತಿಲ್ಲ. ಇಂತಹವರ ಬಗ್ಗೆ ಮಾಹಿತಿ ನೀಡಿ ಕೊರೊನ ಸೋಂಕು ಹರಡದಂತೆ ತಡೆಯುವಲ್ಲಿ ಸಹಕರಿಸಿ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿನಂತಿಸಿಕೊಂಡಿದ್ದಾರೆ

 

ಸಿಟಿಜನ್‌ ವಾಚ್‌ ಕೇಂದ್ರಕ್ಕೆ ಮಾಹಿತಿ ನೀಡಿ.

ಸಿಟಿಜನ್‌ ವಾಚ್‌ ಸಹಾಯವಾಣಿ  080-4545 1111

ಸಿಟಿಜನ್ ವಾಚ್ ಟ್ವಿಟರ್ : @DIPR_COVID19

ಸಿಟಿಜನ್ ವಾಚ್ ಟೆಲಿಗ್ರಾಮ್ ಸಂಖ್ಯೆ

9777777684

Please follow and like us:
error