ಹೊಸಪೇಟೆ ಸಿಡಿಪಿಓ ಆಗಿ ಸಿಂಧು ಯಲಿಗಾರ್ ಅಧಿಕಾರ ಸ್ವೀಕಾರ

ಹೊಸಪೇಟೆ : ಹೊಸಪೇಟೆ ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿ ಸಿಂಧು ಯಲಿಗಾರ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಈ ಮುಂಚೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿದ್ದ ಅಮರೇಶ್ ಅವರು ಸಿಂಧು ಯಲಿಗಾರ್ ಅವರಿಗೆ ಅಧಿಕಾರ ವಹಿಸಿಕೊಟ್ಟರು.
ಇನ್ನು ಅಧಿಕಾರ ಸ್ವೀಕಾರದ ವೇಳೆ ಎಸಿಡಿಪಿಓ ಎಳೆನಾಗಪ್ಪ ಸೇರಿದಂತೆ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
Please follow and like us:
error