ಹೊಸಪೇಟೆಯಲ್ಲಿ 150 ಅಡಿ ಎತ್ತರದಲ್ಲಿ ಹಾರಿದ ತ್ರಿವರ್ಣಧ್ವಜ

ಹೊಸಪೇಟೆ :ಬಳ್ಳಾರಿ ಜಿಲ್ಲೆಯಾದ್ಯಂತ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ.ಬಳ್ಳಾರಿಯ ಹೊಸಪೇಟೆಯಲ್ಲಿ 150 ಅಡಿ ಎತ್ತರದಲ್ಲಿ ಹಾರಿದ ತ್ರಿವರ್ಣಧ್ವಜ ಹೊಸಪೇಟೆಯ ರೋಟರಿ ವೃತ್ತದಲ್ಲಿ ನಿರ್ಮಿಸಿರುವ ಬೃಹತ್ ಧ್ವಜಸ್ತಂಭ ಉಸ್ತುವಾರಿ ಸಚಿವ ಆನಂದ್ ಸಿಂಗ್ ರಿಂದ ಧ್ವಜಾರೋಹಣ ವಿಜಯನಗರ ಕ್ಷೇತ್ರದಲ್ಲೇ 150 ಎತ್ತರದ ಧ್ವಜಸ್ತಂಬ ನಿರ್ಮಾಣ ಮಾಡಲಾಗಿದೆ.

Please follow and like us:
error