ಹೊಸಕನಕಪುರದಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ಭೂಮಿ ಪೂಜೆ


ಕೊಪ್ಪಳ : ಕೊಪ್ಪಳ ಇಂಡಸ್ಟ್ರೀಸ್ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ಹೊಸಕನಕಪುರದಲ್ಲಿ (ಹಾಸ್ಪೆಟ್ ಸ್ಟೀಲ್ಸ್ ಲಿ. ಪಕ್ಕದಲ್ಲಿ) ಸ್ಥಾಪಿಸಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹಾಗೂ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಭೂಮಿ ಪೂಜೆ ನೆರವೇರಿಸಿದರು.

ಈಕೋವಿಡ್‌ಕೇರ್‌ಸೆಂಟರನ್ನುಸ್ಥಾಪಿಸಲುಮುಖ್ಯ ಉದ್ದೇಶ ಹಾಸ್ಪಟ್‌ ಸ್ಟಿಲ್ಸ್ ಲಿಮಿಟೆಡ್‌ ಗಿಣಿಗೇರಾದಿಂದ ನಿರಂತರ
ಆಮ್ಲಜನಕ ಪೂರೈಕೆಮಾಡಲು ಅನುಕೂಲವಾಗಿರುತ್ತದೆ.ಜೊತೆಗೆ ಕಿರ್ಲೋಸ್ಕರ್‌ಪೆರಸ್‌ ಇಂಡಸ್ಟಿçಸ್‌ ಲಿಮಿಟೆಡ್,
ಮುಕುಂದ್‌ ಸುಮಿಸ್ಪಷಲ್‌ ಸ್ಟೀಲ್‌ಲಿಮಿಟೆಡ್, ಎಮ್‌ಎಸ್‌ಪಿಎಲ್, ಎಕ್ಸಿಂಡಿಯಾ, ಅಲ್ಟಾಟೆಕ್‌ ಸಿಮೆಂಟ್, ಅಭಯ್‌ಸಾಲ್ವೆಂಟ್ಸ್, ಎಮ್‌ಎಸ್
ಮೆಟಲ್ಸ್, ಐಎಲ್‌ಸಿ ಇನ್ನುಳಿದ ಎಲ್ಲಾ ಡಿಆರ್‌ಐಪ್ಲಾಂಟ್‌ಗಳು ತುಂಬುಹೃದಯದಿಂದ ಈ ಕೋವಿಡ್‌ ಕೇರ್‌ಸೆಂಟರನ್ನು ಸ್ಥಾಪಸಲು
ಮುಂದೆ ಬಂದಿದ್ದು, ಧಾರಾಳವಾಗಿ ದೇಣಿಗೆಯನ್ನು ನೀಡಲು ಒಪ್ಪಿರುತ್ತಾರೆ.ಅಂದಾಜು ೪ಕೋಟಿವೆಚ್ಚದಲ್ಲಿಈಕೋವಿಡ್
ಕೇರ್‌ಸೆAಟರನ್ನು ಹೊಸ ಕನಕಾಪುರ ಗ್ರಾಮದ ಬಳಿ ಸ್ಥಾಪಿಸಲಾಗುತ್ತಿದ್ದು, ಸಕಲ ಸಿದ್ದತೆಗಳಳನ್ನು
ಕೈಗೂಳ್ಳಲಾಗುತ್ತಿದೆ. ಈ ಎಲ್ಲಾ ಕೈಗಾರಿಕೆಗಳು ಸೇರಿಸಾರ್ವಜನಿಕ ಹಿತದೃಷ್ಠಿಯಿಂದ ಕೋವಿಡ್‌ ಕೇರ್‌ಸೆಂಟರ್
ಸ್ಥಾಪಿಸುತ್ತಿರುವುದು ಬಹುಷಃ ದೇಶದಲ್ಲಿಯೇ ಪ್ರಥವವಾಗಿದ್ದು, ಎಲ್ಲರಿಗೂ ಮಾದರಿಯಾಗಲಿದೆ.

ಕೊಪ್ಪಳ ಇಂಡಸ್ಟಿಸ್‌ ಅಸೋಸಿಯೇಷನ್‌ ಅಧ್ಯಕ್ಷರು ಮತ್ತು ಕಿರ್ಲೋಸ್ಕರ್‌ಫೆರಸ್‌ ಇಂಡಸ್ಟಿಸ್
ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಆರ್‌ ವಿ ಗುಮಾಸ್ತೆ, ಮುಕುಂದ್‌ ಸುಮಿಸ್ಪಷಲ್‌ ಸ್ಟೀಲ್‌ ಲಿಮಿಟೆಡ್‌ನ
ಆಡಳಿತ ವಿಭಾಗದ ಮುಖ್ಯಸ್ಥರಾದ ಓ.ಪಿ.ಸಿಂಗ್, ಹೊಸಪೇಟ್‌ ಸ್ಟಿಲ್ ಮಯ

ಮುಖ್ಯಸ್ಥರಾದ ರತ್ನಪ್ರಸಾದ್, ಎಕ್ಸ್ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್‌ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಮುಖ್ಯಸ್ಥರಾದ ಸೋಮಶೇಖರಬಾವಿ, ಎಮ್‌ಎಸ್‌ಪಿ
ಎಲ್‌ಲಿಮಿಟೆಡ್‌ ಮುಖ್ಯಸ್ಥರಾದ ಕೆ ಪ್ರಭು ಮತ್ತು ವಿವಿಧ ಕೈಗಾರಿಕೆಗಳ ಮುಖ್ಯಸ್ಥರು ಮತ್ತು ಜಿಲ್ಲಾಡಳಿತದ
ಅಧಿಕಾರಿಗಳು ಗ್ರಾಮ ಪಂಚಾಯ್ತಿ ಸದಸ್ಯರು,ಅಧಿಕಾರಿಗಳು ಹಾಜರಿದ್ದರು.

ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ, ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ಕೈಗಾರಿಕಾಧಿಕಾರಿ ಪ್ರಶಾಂತ ಬಿ., ತಹಶೀಲ್ದಾರ್ ಅಮರೇಶ ಬಿರಾದಾರ್ ಸೇರಿದಂತೆ ವಿವಿಧ ಕಾರ್ಖಾನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Please follow and like us:
error