ಹಿರೇಹಳ್ಳ ಪುನಶ್ಚೇತನಾ ಕಾರ್ಯ ನೆರವಿನ ಮಹಾಪೂರ


ಕೊಪ್ಪಳ: ಗವಿಮಠದ ಪೂಜ್ಯರು ಕೈಗೊಂಡಿರುವ ಹಿರೇಹಳ್ಳ ಪುನಶ್ಚೇತನಾ ಕಾರ್ಯಕ್ಕೆ ಗವಿಸಿದ್ಧೇಶ್ವರ ಪ್ರಾಥಮಿಕ ಶಾಲೆಯ ಸಿಬ್ಬಂಧಿಯಿಂದ ೨೧೫೦೦, ಕಲಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿಕ್ಷಕತರ ಸಿಬ್ಬಂಧಿಯಿಂದ ೫೫೧೧, ಗವಿಸಿದ್ಧೇಶ್ವರ ಅರ್ಬನ್ ಕೋ ಆಪ್ ಬ್ಯಾಂಕ್ ವತಿಯಿಂದ ೧೦೧೦೦೦,ಬಸವೇಶ್ವರ ವಿವಿದೋದ್ಧೇಶ ಸೌಹಾರ್ಧ ಸಹಕಾರಿ ನಿಯಮಿತ ಬ್ಯಾಂಕ್ ವತಿಯಿಂದ ೫೧೦೦೦,ಕುಮಾರ ವಿಶಾಲ್ ಡಾ ಮನೋಹರ್ ಹಾವಿನಾಳ ಇವರು ೪೨೦೦೦, ಇನ್ನರ್ ವೀಲ್ ಕ್ಲಬ್ ( ಮಹಿಳೆ)ವತಿಯಿಂದ ೩೦೦೦೦, ಮಂಜುನಾಥಕದ್ರಳ್ಳಿಮಠ ಇವರಿಂದ ೨೦೦೦೦, ಸಿಂಧನೂರಿನ ವೆಂಕಟರಾವ್ ನಾಡಗೌಡರ್ ಹಾಗೂ ಸಹೋದರರಿಂದ ೫೦೦೦೧,ಅನಕುಂಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ೧೯೦೬, ಭಾಗ್ಯನಗರದ ಸೋಮುವಂಶ ಆರ್ಯ ಕ್ಷತ್ರಿಯ ಚಿತ್ರಗಾರ ಸಮಾಜದ ವತಿಯಿಂದ ೨೧೦೦೦,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಲವರ್ತಿ ಇವರಿಂದ ೫೦೦೧ ಹೀಗೆ ಹಿರೇಹಳ್ಳ ಪುನಶ್ಚೇತನಕ್ಕೆ ನೆರವಿನ ಮಹಾಪುರ ಹರಿದು ಬರುತ್ತಿದೆ. ದಾನಿಗಳಿಗೆ ಪೂಜ್ಯಶ್ರೀಗಳು ಆಶಿರ್ವದಿಸಿದ್ದಾರೆ.

Please follow and like us:
error