fbpx

ಹಾವು ಕಚ್ಚಿ ರೈತ ಮಹಿಳೆ ಸಾವು

ಕನ್ನಡನೆಟ್ ನ್ಯೂಸ್ : ಬಳ್ಳಾರಿ ತಾಲ್ಲೂಕಿನ ಸಂಜೀವರಾಯನ ಕೋಟೆ  ಗ್ರಾಮದಲ್ಲಿ ಹಾವು ಕಚ್ಚಿ ರೈತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.  ತಿಮ್ಮಕ್ಕ (41) ಮೃತಪಟ್ಟ ರೈತ ಮಹಿಳೆ. ಮನೆಯಲ್ಲೆ ವಿಶ್ರಾಂತಿ ಮಾಡಿ  ಮಲಗಿದ್ದ  ಸಂದರ್ಭದಲ್ಲಿ ತಿಮ್ಮಕ್ಕ ಅವರಿಗೆ ಕಚ್ಚಿತ್ತ. ಮಲಗಿದ್ದ ಸಂದರ್ಭದಲ್ಲಿ ಹಾವು ಕಚ್ಚಿರುವುದು ಗೊತ್ತೆಯಾಗಿಲ್ಲ ಒಂದು ತಾಸಿನ ವರೆಗೂ ಹಾವು ಮಲಗಿದ್ದ  ಹಾಸಿಗೆಯೊಳಗೆ ಇದ್ದು ನಂತರ ತಲೆ ಸುತ್ತು  ಬರುತ್ತಿದೆ ಎಂದು ಮೇಲೆ ಎದ್ದುಗಾ ಹಾಸಿಗೆಯಲ್ಲಿನ ಹಾವು ಹೊರ ಬಂದಿದೆ.  ತಕ್ಷಣ ನಗರದ ಆಸ್ಪತ್ರೆ ಗೆ ಕರೆದ್ಯೋಯಲು ಸಂಡೇ ಲಾಕ್ ಡೌನ್ ಗೆ  ಹೆದರಿ ಯಾವುದೆ ವಾಹನ ಚಾಲಕರು  ಬರದ ಸನ್ನಿವೇಶ ಎದುರಾದ ಸಂದರ್ಭದಲ್ಲಿ  ಊರಿನಲ್ಲಿ  ನಾಟ್ಯ ವೈದ್ಯ ಮಾಡಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ವಿಷ ಏರಿದ್ದರಿಂದ ತಿಮ್ಮಕ್ಕ ಅವರು ಮೃತಪಟ್ಟಿದ್ದಾರೆ.

Please follow and like us:
error
error: Content is protected !!