ಸ್ಲೀಪರ್ ಬಸ್ ಪಲ್ಟಿ : ೧೫ ಜನರಿಗೆ ಗಂಭೀರ ಗಾಯ

ಯಲಬುರ್ಗಾ ; ಸಂಕನೂರು ಕ್ರಾಸ್ ಬಳಿ ಕೆಎಸ್ಆರ್‌ಟಿಸಿ ಬಸ್ ಪಲ್ಟಿ ಯಾಗಿ  ಸುಮಾರು 15 ಜನರಿಗೆ ಗಾಯಗೊಂಡಿದ್ದಾರೆ. 

ಯಾದಗಿರಿಯಿಂದ ಧಾರವಾಡ ಕಡೆಗೆ ಹೊರಟಿದ್ದ ಬಸ್ ಚಾ ಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದೆ ಬೆಳಗಿನ ಜಾವ ೩ ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ. ಗದಗ ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್‌ಗೆ ಗಾಯಾಳುಗಳು ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ಯವುದೆ ಜೀವಹಾನಿ ಸಂಭವಿಲ್ಲ.ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
error