ಸೈಯದ್ ಫೌಂಡೇಷನ್ ನಿಂದ ಆಹಾರದ ಕಿಟ್ ವಿತರಣೆ

Kannadanet ಸೈಯ್ಯದ್ ಪೌಂಡೇಶನ್ ಚಾರಿಟ್ಬೆಲ್ ಟ್ರಸ್ಟ್ ಅದ್ಯಕ್ಷರಾದ ಕೆ. ಎಂ ಸೈಯದ್ ಆಹಾರದ ಕಿಟ್ ವಿತರಣೆ ಮಾಡಿದರು. ರಂಜಾನ್ ಪ್ರಯುಕ್ತ ವಾಗಿ ಪ್ರತಿ ವಷ೯ದಂತೆ ಈ ವಷ೯ವು ಬಡವರಿಗೆ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಕ್ಬರ್ ಫಲ್ಟನ್ ಜಾಫರ್ ಸಾಬ ಸಂಟಿ ಮಾನ್ವಿಪಾಶ ಚಿಕನ್ ಫೀರಹುಸೇನ್ ಸಲೀಂ ಅಳವಂಡಿ ರಿಯಾಜ ಕುದುರಿಮೋತಿ ಮಹೆಬೂಬುಸಾಬ ಸೈಯ್ಯದ್ ಮಹ್ಮದ್ ಕೈಫ್ ಸೈಯ್ಯದ್ ಜಾಫರ್ ಸಾಧಿಕ್ ಕುದುರಿಮೋತಿ ಇಭ್ರಾಹಿಂ ಜಾವೀದ್ ಜಾವೀದ್ ಮಂಗಳಪೂರ ಉಪಸ್ಥಿತರಿದ್ದರು

Please follow and like us:
error