ಸೂಪಿಯುಂ ಸುಜಾತಯುಂ ನಿರ್ದೇಶಕ  ಶಾನವಾಸ್  ಹೃದಯಾಘಾತದಿಂದ ಸಾವು

ಲಾಕಡೌನ್ ಸಮಯದಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಿದ್ದ ಮೊದಲ ಚಿತ್ರ ಸೂಪಿಯುಂ ಸುಜಾತಂ ನಿರ್ದೇಶಕ ಶಾನವಾಸ್ ಹೃದಯಾಘದಿಂದ ಸಾವನ್ನಪ್ಪಿದ್ದಾರೆ. 37ರ ಹರೆಯದ ಶಾನವಾಸ್ ನರಣ್ಣಿಪ್ಪುಳ

 ಮೆದಳು ಸಮಸ್ಯೆಯಿಂದಲೇ ಬಳಲುತ್ತಿದ್ದರು ಎನ್ನಲಾಗಿದೆ.  ಬುಧವಾರ ರಾತ್ರಿ  ಕೊಯಮತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಕರೆತರುವಾಗ ಅವರಿಗೆ ಮತ್ತೊಂದು ಬಾರಿ ಹೃದಯಾಘಾತವಾಗಿದೆ. ರಾತ್ರಿ 9 ಗಂಟೆಗೆ ಆಸ್ಪತ್ರೆಗೆ ತಲುಪುವಾಗ ಅವರ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ರಾತ್ರಿ 10 ಗಂಟೆಯ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

Please follow and like us:
error