ಸಾವಿರಾರು ಕೋಟಿ ಕಿಕ್ ಬ್ಯಾಕ್ ತಗೊಂಡು ಜಿಂದಾಲ್ ಗೆ ಭೂಮಿ ಕೊಡಲಾಗಿದೆ-ಬಿ.ಎಸ್.ಯಡಿಯೂರಪ್ಪ

Koppal  ಕೊಪ್ಪಳದಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿಕೆ .ಬರ ಸ್ಥಿತಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ ಕೊಪ್ಪಳ ಜಿಲ್ಲಾದ್ಯಂತ ಕುಡಿವ ನೀರಿಗೆ ಆಹಾಕಾರ ಸೃಷ್ಟಿಯಾಗಿದೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಿಎಂ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡ್ತಿಲ್ ಗೋಶಾಲೆಗಳು ನೆಪಕ್ಕೆ ಮಾತ್ರ ತೆರೆಯಲಾಗಿದೆ; ಸೂಕ್ತ ಮೇವಿಲ್ಲ ಬರ ಕಾಮಗಾರಿ ಎಲ್ಲೂ ನಡೆಯುತ್ತಿಲ್ಲ ಬರ ಕಂಡೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆಇಂಥ ಸಂದರ್ಭದಲ್ಲಿ ಸಿಎಂ ಜನರ ಬಳಿ ಬರ್ತಿಲ್ಲ ಗ್ರಾಮ ವಾಸ್ತವ್ಯ ಅಂತಾ ಸಿಎಂ ನಾಟಕ ಮಾಡ್ತಿದ್ದಾರೆ ಕೊಪ್ಪಳದ ಸಣ್ಣ ನೀರಾವರಿ ಇಲಾಖೆಯಲ್ಲಿ 40 ಕೋಟಿ ಅವ್ಯವಹಾರ ನಡೆದಿತ್ತು ಆಗಿನ ಸಚಿವ ಶಿವರಾಜ ತಂಗಡಗಿ ಒತ್ತಡದಿಂದ ಕೆಲಸ ಮಾಡದೇ ಬಿಲ್ ಪಡೆಯಲಾಗಿತ್ತು ಇದರ ತನಿಖೆ ನಿಂತು ಹೋಗಿದೆ ಈ ತನಿಖೆ ಚುರುಕುಗೊಳಿಸಬೇಕು ಇಲ್ಲವಾದರೆ ಬಿಜೆಪಿ ಹೋರಾಟಕ್ಕೆ ಇಳಿಯಲಿದೆ ಸಾವಿರಾರು ಕೋಟಿ ಕಿಕ್ ಬ್ಯಾಕ್ ತಗೊಂಡು ಜಿಂದಾಲ್ ಗೆ ಭೂಮಿ ಕೊಡಲಾಗಿದೆ ಜಿಂದಾಲ್ ಗೆ ಅಗತ್ಯ ಭೂಮಿ ಕೊಡಲಾಗಿದೆ ಬಿಜೆಪಿ ಹೋರಾಟ ಮಾಡಿದ ನಂತರ ಐರನ್ ತೆಗೆಯಲು ಪರವಾನಗಿ ಕೊಡಲ್ಲ ಎಂದಿದ್ದಾರೆ ಇದು ಸರ್ಕಾರ ಮಾಡ್ತಿರೋ ವಂತನೆ ಸಿಡಿಲಿಗೆ ಸಿಲುಕಿ ಮೃತಪಟ್ಟ ರೈತನ ಕುಟುಂಬಕ್ಕೆ ವೈಯಕ್ತಿಕ ಧನ ಸಹಾಯ ಮಾಡಿದ ಬಿಎಸ್ ವೈ ಮೃತ ರೈತನ ಕುಟುಂಬಕ್ಕೆ 50 ಸಾವಿರ ರೂಪಾಯಿ ನಗದು ನೀಡಿದ ಬಿಎಸ್ ವೈ ಹಿರೇವಂಕಲಕುಂಟಾ ಗ್ರಾಮದಲ್ಲಿ ಸಿಡಿಲಿಗೆ ಸಿಲುಕಿ ಮೃತಪಟ್ಟಿದ್ದ ಹನುಮಂತಪ್ಪ ಗದ್ದಿ ಜಿಂದಾಲ್ ಗೆ ಭೂಮಿ ಕೊಡೋದ್ರಲ್ಲಿ ಒಳ ವ್ಯವಹಾರ ನಡೆದಿದೆ ನಾನು ಯಾವುದೇ ಕಾರಣಕ್ಕೆ ಸರ್ಕಾರ ರಚನೆಗೆ ಮುಂದಾಗಲ್ಲ ಅವರು ಕಚ್ಚಾಡಿ ಸರ್ಕಾರ ಬಿದ್ದರೆ; ನಾವು ಸರ್ಕಾರ ನಡೆಸುತ್ತೇವೆ ನಾವು ಹಿಂದೆಯೂ ಆಪರೇಷನ್ ಕಮಲ ಮಾಡಿಲ್ಲ; ಮುಂದೆಯೂ ಮಾಡುವುದಿಲ್ಲ ಸುಮಲತಾ ಬಿಜೆಪಿ ಕಚೇರಿಗೆ ಭೇಟಿ ವಿಚಾರ ಸುಮಲತಾ ಬಿಜೆಪಿ ಕಚೇರಿಗೆ ಬಂದಿರೋದು ನನಗೆ ಗೊತ್ತಿಲ್ಲ ಎಂದು ಹೇಳಿದರು

Please follow and like us:
error