ಸತತ ಮಳೆಗೆ ಕುಸಿದುಬಿದ್ದ ಛಾವಣೆ ವೃದ್ದೆ ಸಾವು

ಕೊಪ್ಪಳ : ಕಳೆದ ಮೂರು ದಿನಗಳಿಂದ ಸತತವಾಗಿ ಸುರಿದ ಮಳೆಗೆ ಛಾವಣಿ ಕುಸಿದು ವೃದ್ದೆಯೊಬ್ಬರು ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಟಣಕನಕಲ್ ಗ್ರಾಮದ ಈರಮ್ಮ ಮೆಳ್ಳಿಕೇರಿ (86) ಮೃತ ವೃದ್ಧೆ. ಗುರುವಾರ ರಾತ್ರಿ ಕುಸಿದ ಮನೆಯ ಛಾವಣಿ. ಮೊಮ್ಮಗ ಪರಪ್ಪನಿಗೂ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು ಸ್ಥಳಕ್ಕೆ ತಹಶೀಲ್ದಾರ ಜಿ.ಬಿ.ಮಜ್ಜಗಿ ಭೇಟಿ, ಪರಿಶೀಲನೆ

Please follow and like us:
error