ಶ್ರೀ ಗವಿಸಿದ್ಧೇಶ್ವರ ಅರ್ಬನ್ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

Koppal ಕೊಪ್ಪಳ ನಗರದ ಪ್ರತಿಷ್ಠಿತ ಶ್ರೀ ಗವಿಸಿದ್ಧೇಶ್ವರ ಅರ್ಬನ್ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ಶಿವಕುಮಾರ ಪಾವಲಿ ಶೆಟ್ಟರ್ ಅಧಿಕೃತ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಜಯ ಅಗಡಿ, ವಿಶ್ವನಾಥ ಅಗಡಿ, ರಾಜಶೇಖರ ಆಡೂರ, ಬಸವರಾಜ ಶಹಪೂರ, ಗವಿಸಿದ್ದಪ್ಪ ತಳಕಲ್ ಇತರರು ಇದ್ದರು.

Please follow and like us:
error