ಶಾಸಕರಿಂದ ಪ್ರವಾಸೋದ್ಯಮ ಇಲಾಖೆ ವಾಹನ ವಿತರಣೆ


ಕೊಪ್ಪಳ : ೧೩, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ೨೦೧೮-೧೯ರ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನಗರದ ನಾಲ್ಕನೇ ವಾರ್ಡಿನ ಪಲ್ಟನಷ ಓಣಿಯ ನಿವಾಸಿಯಾದ ಖಲಂದರ್ ಕಮ್ಮಾರ ಇತನಿಗೆ ವಾಹನದ ಕೀ ಹಸ್ತಾಂತರಿಸಿ ಸ್ವಾವಲಂಭಿ ಬದುಕಿಗೆ ಸಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಕ್ಬರ ಪಾಷಾ ಪಲ್ಟನ್, ಇಸ್ಮಾಯಿಲ್ ಸಾಬ್, ಸೈಯದ್ ಖಾದ್ರಿ ಸಾಬ್, ಬಾಷು ಸಾಬ ಕಮ್ಮಾರ ಉಪಸ್ಥಿತರಿದ್ದರು.

Please follow and like us:
error