ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರದ ದಾಖಲೆ ನಿಮ್ಮ ಮಾಜಿ ಸಚಿವರ ಪೆನ್ ಡ್ರೈವನಲ್ಲಿ ಇದೆಯಂತೆ-ಸಿದ್ದರಾಮಯ್ಯ

ಬೆಂಗಳೂರು : ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರದ ದಾಖಲೆ ಕೇಳ್ತಿದ್ದಿರಲ್ಲಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಬಿ.ಶ್ರೀರಾಮುಲು, ಸುಧಾಕರ್, ಗೋವಿಂದ ಕಾರಜೋಳ, ನಿಮ್ಮ ಪಕ್ಷದ ಮಾಜಿ ಸಚಿವ  ಮುರಗೇಶ್ ನಿರಾಣಿಯವರ  ಬಳಿ ಇರುವ ಪೆನ್ ಡ್ರೈವ್‌ನಲ್ಲಿ ಇದೆಯಂತೆ, ಕಲೆಕ್ಟ್ ಮಾಡ್ಕೊಳ್ಳಿ. ಅವರೇ PAC ಸಭೆಯಲ್ಲಿ ಹೇಳಿದ್ದು.  #100PercentCorruptSarkar ಎಂದು ಟ್ವೀಟ್ ಮಾಡಿ ದಾಖಲೆಯನ್ನು ಟ್ವೀಟ್ ಮಾಡಿದ್ದಾರೆ.

 

Please follow and like us:
error