ವಿಧಾನ ಸಭೆಯ ಉಪ ಚುನಾವಣೆ: 11 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

ಬೆಂಗಳೂರು , : ವಿಧಾನ ಸಭೆಯ ಉಪ  ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, 15 ಕ್ಷೇತ್ರಗಳ  ಮತ ಎಣಿಕೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 2 ,  ಜೆಡಿಎಸ್ 1ಮತ್ತು  1ರಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

*ಕಾಗವಾಡ: 7ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ

*ಶಿವಾಜಿನಗರ: 2ನೇ ಸುತ್ತಿನಲ್ಲಿ ಕಾಂಗ್ರೆಸ್ ನ ರಿಝ್ವಾನ್ ಅರ್ಶದ್ ಮುನ್ನಡೆ

*ಚಿಕ್ಕಬಳ್ಳಾಪುರ: 7ನೇ ಸುತ್ತಿನಲ್ಲಿ ಬಿಜೆಪಿಯ ಡಾ. ಕೆ. ಸುಧಾಕರ್ ಮುನ್ನಡೆ

*ಯಲ್ಲಾಪುರ :11ನೇ ಕ್ಷೇತ್ರದಲ್ಲಿ ಬಿಜೆಪಿಯ ಶಿವರಾಮ್ ಹೆಬ್ಬಾರ್ 21,665 ಮತಗಳ ಮುನ್ನಡೆ ಸಾಧಿಸಿದ್ದಾರೆ.

*ಅಥೆಣಿ ಕ್ಷೇತ್ರದಲ್ಲಿ ತಾಂತ್ರಿಕ ಸಮಸ್ಯೆ: 3ನೇ ಸುತ್ತಿನ ಮತ ಎಣಿಕೆ ಸ್ಥಗಿತ

*ರಾಣೆಬೆನ್ನೂರು: 5ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ

*ಕಾಗವಾಡ: 6ನೇ ಸುತ್ತಿನಲ್ಲೂ ಬಿಜೆಪಿಯ ಶ್ರೀಮಂತ ಪಾಟೀಲ್ ಮುನ್ನಡೆ

*ಯಲ್ಲಾಪುರ: 10ನೇ ಸುತ್ತಿನಲ್ಲೂ ಶಿವರಾಮ್ ಹೆಬ್ಬಾರ್ ಮುನ್ನಡೆ

*ಹೊಸಕೋಟೆ: 3ನೇ ಸುತ್ತಿನಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮುನ್ನಡೆ

*ಯಲ್ಲಾಪುರ: 9ನೇ ಸುತ್ತಿನಲ್ಲೂ ಶಿವರಾಮ್ ಹೆಬ್ಬಾರ್ ಮುನ್ನಡೆ

*ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿಯ ಬಿ.ಸಿ. ಪಾಟೀಲ್  ಮುನ್ನಡೆ

*ಚಿಕ್ಕಬಳ್ಳಾಪುರದಲ್ಲಿ 5ನೇ ಸುತ್ತಿನಲ್ಲೂ ಬಿಜೆಪಿಯ ಡಾ.ಕೆ.  ಸುಧಾಕರ್ ಮುನ್ನಡೆ

*ಶಿವಾಜಿನಗರದಲ್ಲಿ ಕಾಂಗ್ರೆಸ್ ನ ರಿಝ್ವಾನ್ ಅಭ್ಯರ್ಥಿ ಮುನ್ನಡೆ

* ವಿಜಯನಗರದಲ್ಲಿ ಆನಂದ್ ಸಿಂಗ್ 3ನೇ ಸುತ್ತಿನಲ್ಲೂ ಮುನ್ನಡೆ

* ಯಲ್ಲಾಪುರದಲ್ಲಿ   8ನೇ ಸುತ್ತಿನಲ್ಲೂ ಶಿವರಾಮ್ ಹೆಬ್ಬಾರ್  ಮೇಲುಗೈ ಸಾಧಿಸಿದ್ದಾರೆ.

* ಗೋಕಾಕ್ ನಲ್ಲಿ 3ನೇ ಸುತ್ತಿನಲ್ಲೂ ಬಿಜೆಪಿಯ ರಮೇಶ್ ಜಾರಕಿಹೊಳಿ ಮುನ್ನಡೆ

*ಮಹಾಲಕ್ಷ್ಮೀ ಲೇಔಟ್ ನಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ.

*ಚಿಕ್ಕಬಳ್ಳಾಪುರದಲ್ಲಿ 3ನೇ ಸುತ್ತಿನಲ್ಲೂ ಬಿಜೆಪಿಯ ಡಾ. ಕೆ. ಸುಧಾಕರ್ ಮುನ್ನಡೆ

* ಕೆಆರ್ ಪೇಟೆ 3ನೇ ಸುತ್ತಿನಲ್ಲೂ ಜೆಡಿಎಸ್ ಮುನ್ನಡೆ

*ಕಾಗವಾಡ 4 ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ

*ಯಲ್ಲಾಪುರದಲ್ಲಿ ಬಿಜೆಪಿಯ  ಶಿವರಾಮ್ ಹೆಬ್ಬಾರ್ 6ನೇ ಸುತ್ತಿನಲ್ಲೂ ಮುನ್ನಡೆ

*ಕಾಗವಾಡ3ನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ

*ಯಲ್ಲಾಪುರದಲ್ಲಿ 5ನೇ ಸುತ್ತು: ಬಿಜೆಪಿಯ ಶಿರಾಮ್ ಹೆಬ್ಬಾರ್   10, 716 ಮತಗಳ ಮುನ್ನಡೆ

*ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್  ಮುನ್ನಡೆ ಸಾಧಿಸಿದ್ದಾರೆ

* ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ  4493 ಮತಗಳ ಮುನ್ನಡೆ

*ಕೆಆರ್ ಪೇಟೆಯಲ್ಲಿ ಬಿಜೆಪಿಯ ಅಭ್ಯರ್ಥಿ ಮುನ್ನಡೆ

*ಕಾಗವಾಡದಲ್ಲಿ ಬಿಜೆಪಿಯ  ಶ್ರೀಮಂತ ಪಟೇಲ್ 4705 ಮತಗಳ ಮುನ್ನಡೆ

ಯಶವಂತಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಮುನ್ನಡೆ

*ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ

*ಗೋಕಾಕ್ ಬಿಜೆಪಿಯ ರಮೇಶ್ ಜಾರಕಿಹೊಳಿಗೆ 2ನೇ ಸುತ್ತಿನಲ್ಲೂ  ಮುನ್ನಡೆ

*ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಡಾ. ಸುಧಾಕರ 2ನೇ ಸುತ್ತಿನಲ್ಲಿ ಮುನ್ನಡೆ

*ಅಥಣಿಯಲ್ಲಿ    ಮಹೇಶ್ ಕುಮಟಿಹಳ್ಳಿ  6,427 ಮತಗಳ ಮುನ್ನಡೆ

Please follow and like us:
error