ವಚನ ದರ್ಶನ ಆಧ್ಯಾತ್ಮಿಕ ಪ್ರವಚನ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ

ಕೊಪ್ಪಳ, ೨೧-ಇಂದಿನ ಒತ್ತ ಡದ ಜೀವನದಲ್ಲಿ ನೆಮ್ಮದಿಯ ಬದುಕಿಗಾಗಿ ಅಧ್ಯಾತ್ಮದ ಅವಶ್ಯ ಕತೆ ಇದ್ದು ಶ್ರೀಬಸವ ಯಯಂತಿ ಅಂಗವಾಗಿ ಹಮ್ಮೀಕೊಂಡಿದ್ದ ಆಧ್ಯಾತ್ಮಿಕ ಪ್ರವಚನ ನಿಜಕ್ಕೂ ಮಾದರಿ ಎಂದು ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ರಾಜಶೇಖರ ಅಂಗಡಿ ಹೇಳಿದರು.
ಅವರು ಇತ್ತೀಚಗೆ ನಗರದ ಸಾರ್ವಜನಿಕ ಮೈದಾನದಲ್ಲಿ ಪ್ರವಚನ ಸೇವಾ ಸಮಿತಿ ಕೊಪ್ಪಳ ದಿಂದ ಬಸವ ಜಯಂತಿ ಉತ್ಸವ ನಿಮಿತ್ಯ ವಚನ ದರ್ಶನ ಆಧ್ಯಾತ್ಮಿಕ ಪ್ರವಚನ ಹಾಗೂ ವೃರಾಗ್ಯನಿಧಿ ಅಕ್ಕಮ ಹಾದೇವಿ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಭಾಗದ ಬರಗಾಲ ಸೇರಿದಂತೆ ಹಲವು ಸಮಸ್ಯೆ ಗಳಿಂದ ಮನುಷ್ಯನ ಮನಸ್ಸು ದುರ್ಬಲಗೊಳ್ಳಿದೇ ಸದೃಡವಾಗಿ ರಲೂ ಪರಿಹಾರ ತತ್ವಾದರ್ಶಿ ವಚನ ಮತ್ತು ಆಧ್ಯಾತ್ಮಿಕ ಪ್ರವ ಚನ ಗಳು ಅವಶ್ಯ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿ ತರಿದ್ದ ಉದ್ಯಮಿ ಶಾಂತಣ್ಣ ಮುದಗಲ್ಲ ಮಾತನಾಡಿ ನಾವೆ ಲ್ಲರು ಮನುಷ್ಯ ರಾಗಿ ಜೀವನ ಮಾಡುವುದನ್ನು ಕಲಿಯ ಬೇಕಾಗಿದೆ ಮಾನವ ಮನುಷ್ಯ ನಾಗಿ ಬದುಕದೇ ಇತ ರರಿಗೆ ತೊಂದರೆ ಕೊಡುವಂತಹ ಜೀವ ನ ನಮ್ಮದಾಗಿದ್ದು ಆಧ್ಯಾ ತ್ಮಕ ಹಾಗೂ ಧರ್ಮಮಾ ರ್ಘದಿ ಂದ ಮನುಷ್ಯತ ವೃದ್ದಿ ಆಗುತ್ತದೆ ಎಂದರು.
ಪೂಜ್ಯರ ಪ್ರವಚನ ಕೇಳು ವುದರಿಂದ ಸುಮಾರು ಗ್ರಂ ಥಗಳನ್ನು ಅಧ್ಯಾಯನ ಮಾಡಿದ ಜ್ಞಾನ ಹಾಗೂ ವಿಷಯಗಳು ತಿಳಿಯುತ್ತವೆ ಕಳೆದ ನಾಲ್ಕೂ ವರ್ಷದಿಂದ ನಗರದ ಪ್ರಮು ಖರ ಸಹಕಾರದಿಂದ ಪ್ರವಚನ ಸೇವ ಸಮಿತಿಯಿಂದ ಪ್ರವಚನ ಮಾಡಿಸುತ್ತಿದ್ದು ಮುಂದು ವರೆಯಲೂ ನಾಗರಿಕರ ಹೆಚ್ಚಿನ ಸಹಕಾರ ಅಗತ್ಯ ಎಂದರು.
ಪ್ರರಂಭದಲ್ಲಿ ಶಿವಕುಮಾರ ಕುಕನೂರ ಸ್ವಾಗತಿಸಿದರು, ಹನುಮೇಶ ಕಲಂಗಿ ನಿರುಪಿಸಿದರು,ಈ ಕಾರ್ಯಕ್ರದ ಸಾನಿಧ್ಯವನ್ನು ಹೊನ್ನೂರು ಬಸವ ಜ್ಞಾನಗುರುಕುಲದ ಶ್ರೀ ಡಾ. ಈ ಶ್ವರ ಮಂದೂರ ವಹಿಸಿದ್ದರು. ದೇವತೆ ಮೂತಿ ಮುಖಂಡ ರಾದ ಚಂದ್ರಶೇಖರ ಕವಲೂ ರ.ಬಸವರಾಜ ಬಳ್ಳಳ್ಳಿ.ಎಂ. ಬಸ ವರಾಜ ಡಾ.ಪಂಪಾತಿ. ಹೋ ನ್ನಾಳ್ಳಿ ಸಂತೋಷ ದೇಶಪಾಂಡೆ ಸೇರಿದಂತೆ ಅನೇಕ ಮುಖಂಡರು ಮುಂತಾದವರು ಇದ್ದರು.

Please follow and like us:
error