ರೋಷನ್ ಬೇಗ್ ರಾಜಿನಾಮೆಗೆ ಆಗ್ರಹ

ದೇಶದ #ಪ್ರಧಾನಮಂತ್ರಿಯವರನ್ನು ನಿಂದಿಸುವ ಭರಾಟೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ ಕರ್ನಾಟಕ ಸರಕಾರದ ಕಾಂಗ್ರೆಸ್ ಸಚಿವರಾದ ಮಾನ್ಯ ರೋಷನ್_ಬೇಗ ರವರ ರಾಜಿನಾಮೆಗೆ ಆಗ್ರಹಿಸಿ ಮತ್ತು

ದೇಶದ ಪ್ರಧಾನ ಮಂತ್ರಿಗಳಿಗೆ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕೆಂದು ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಮೋದಿ ಅಭಿಮಾನಿಗಳ ವತಿಯಿಂದ ಪ್ರತಿಭಟನೆ.

Please follow and like us:
error