ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ವಿಚಾರಣೆ ಇಂದು ಸಂಜೆ 5:00 ಗಂಟೆಗೆ ಕೊನೆ

ಹೊಸದಿಲ್ಲಿ, ಅ.16: ಅಯೋಧ್ಯೆಯಲ್ಲಿ ರಾಜಕೀಯವಾಗಿ ಸೂಕ್ಷ್ಮವಾಗಿರುವ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದಲ್ಲಿ ದೈನಂದಿನ ವಿಚಾರಣೆ ಇಂದು ಸಂಜೆ 5:00 ಗಂಟೆಗೆ ಕೊನೆಗೊಳ್ಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಬುಧವಾರ ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಗೊಗೊಯ್ ನ.17ರಂದು ತಮ್ಮ ಪದವಿಯನ್ನು ಬಿಟ್ಟುಹೋಗುವ ಮೊದಲು 134 ವರ್ಷ ಹಳೆಯ ಅಯೋಧ್ಯೆ ವಿವಾದದ ಕುರಿತು ನ್ಯಾಯಾಲಯ ತೀರ್ಪು ಘೋಷಿಸುವ ನಿರೀಕ್ಷೆಯಿದೆ.

Please follow and like us:
error