ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಕೊಪ್ಪಳದ ಪ್ರಕಾಶ ಕಂದಕೂರಗೆ ದ್ವಿತೀಯ ಬಹುಮಾನ

ಚುನಾವಣಾ ಆಯೋಗದ ರಾಜ್ಯ ಮಟ್ಟದ
ಛಾಯಾಚಿತ್ರ ಸ್ಪರ್ಧೆ
ಕೊಪ್ಪಳದ ಪ್ರಕಾಶ ಕಂದಕೂರಗೆ
ದ್ವಿತೀಯ ಬಹುಮಾನ

image

ಕೊಪ್ಪಳ: ಲೋಕಸಭಾ ಚುನಾವಣೆ-೨೦೧೯
ರ ಅಂಗವಾಗಿ ಚುನಾವಣಾ ಆಯೋಗದಿಂದ
ಕರ್ನಾಟಕ ರಾಜ್ಯ ಕಾರ್ಯನಿರತ ಹಾಗೂ
ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕರಿಗಾಗಿ
ಏರ್ಪಡಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ
ಸ್ಪರ್ಧೆಯಲ್ಲಿ ಕೊಪ್ಪಳದ
ಛಾಯಾಗ್ರಾಹಕ ಪ್ರಕಾಶ ಕಂದಕೂರ
ಅವರಿಗೆ ದ್ವಿತೀಯ ಬಹುಮಾನ ಲಭಿಸಿದೆ.
ಏ.೧೮ ಮತ್ತು ೨೩ ರಂದು ನಡೆದ
ಲೋಕಸಭೆ ಚುನಾವಣೆಯ
ಮತದಾನದ ದಿನದಂದು ನಡೆದ
ಮತಗಟ್ಟೆ, ಮತದಾನ ಸಿದ್ಧತೆ,
ಮತದಾನದ ವಾತಾವರಣ, ಮತದಾನ
ಸಂಭ್ರಮ ಇತ್ಯಾದಿ ವಿಷಯಗಳ
ಛಾಯಾಚಿತ್ರಗಳನ್ನು ಸ್ಪರ್ಧೆಗೆ
ಆಹ್ವಾನಿಸಲಾಗಿತ್ತು. ಕೊಪ್ಪಳ ಜಿಲ್ಲೆ
ಕುಕನೂರು ತಾಲ್ಲೂಕಿನ ರಾಜೂರು
ಗ್ರಾಮದ ಮತಗಟ್ಟೆಯಲ್ಲಿ
ಮತಹಾಕಲು ವ್ಹಿÃಲ್‌ಚೇರ್‌ನಲ್ಲಿ ಆಗಮಿಸಿದ್ದ
ವೃದ್ಧೆಯೊಬ್ಬರ `ಇಳಿ ವಯಸ್ಸಲ್ಲೂ

Please follow and like us:
error