ರಾಜ್ಯಾದ್ಯಂತ ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಣೆ

 

ಕೊಪ್ಪಳ : ಜಿಲ್ಲೆಯಾದ್ಯಂತ ಇಂದು  ಕ್ರೈಸ್ತ ಬಂದುಗಳು ಸಂಭ್ರಮ, ಶ್ರದ್ದೆ ಭಕ್ತಿಯಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು. ಕೊಪ್ಪಳ ನಗರದ ಇಸಿಐ ಚರ್ಚು, ಭಾಗ್ಯನಗರದ ಕೀರ್ತಿ ಕಾಲೋನಿಯ  ರೆಹೆಬೂತ್ ಪ್ರೇಯರ್ ಹಾಲ್, Reheboth prayer hall (trinity church ) ಜಾನ್ ಪ್ರೇಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು ಟ್ರಿನಿಟಿ ಚರ್ಚ, ಕುಷ್ಟಗಿ ರೋಡಿನ ಬೇಥಲ್, ಎಸ್ ಎಫ್ ಎಸ್ ಚರ್ಚ ಚರ್ಚುಗಳಲ್ಲಿ  ಸಾಮೂಹಿಕ ಪ್ರಾರ್ಥನೆ ಮತ್ತು  ಪರಸ್ಪರ ಶುಭಾಷಯಗಳ ವಿನಿಮಯ ಮಾಡಿಕೊಂಡರು. ಎಲ್ಲೆಡೆ ಸಾಮಾಜಿಕ ಅಂತರ ಕಾದು ಕೊಂಡಿದ್ದು ಕಂಡು ಬಂತು.

 

ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರ್ ಹಿಟ್ನಾಳರಿಗೆ ಸಭೆಯವತಿಯಿಂದ ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ಅರುಣ ಅಪ್ಪುಶೆಟ್ಟಿ, ಕ್ರಿಸ್ಟೋಪರ್ ಬಾಬುರೆಡ್ಡಿ, ಯಶವಂತಕುಮಾರ ಮೇತ್ರಿ, ಸದಾನಂದ ದರಗದಕಟ್ಟಿ, ಪ್ರಕಾಶ ದೇವರಮನಿ, ಆನಂದ ದರಗದಕಟ್ಟಿ,ರವಿಕುಮಾರ ಮೇತ್ರಿ  ಉಪಸ್ಥಿತರಿದ್ದರು.

Please follow and like us:
error