fbpx

ರಾಜ್ಯದಲ್ಲಿ ಇಂದು 2496 ಪಾಜಿಟಿವ್ : 44 ಸಾವಿರ ದಾಟಿದ ಪಾಜಿಟಿವ್ ಪ್ರಕರಣಗಳ ಸಂಖ್ಯೆ

 

ಬೆಂಗಳೂರು : ರಾಜ್ಯ ದಲ್ಲಿ ಕಳೆದ 24 ಗಂಟೆಗಳಲ್ಲಿ 2,496 ಹೊಸ ಕೊವಿಡ್ -19 ಪ್ರಕರಣಗಳು ಮತ್ತು 87 ಸಾವುಗಳನ್ನು ವರದಿಯಾಗಿವೆ. ಸಕ್ರಿಯ ಪ್ರಕರಣಗಳು 25,839 ಮತ್ತು ಸಾವಿನ ಸಂಖ್ಯೆ 842 ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಇಂದು ಅತಿ ಹೆಚ್ಚು 1,267 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಿಳಿಸಿದೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 44 ಸಾವಿರ ದಾಟಿದ್ದು 44077 ಪ್ರಕರಣಗಳು ದಾಖಲಾಗಿವೆ.  ಇಂದು ರಾತ್ರಿಯಿಂದ

ಬೆಂಗಳೂರು ಸೇರಿದಂತೆ ಇತರೆ ಮೂರು ಜಿಲ್ಲೆಗಳಲ್ಲೆ ಲಾಕಡೌನ್ ಆರಂಭವಾಗಲಿದೆ.

 

Please follow and like us:
error
error: Content is protected !!