ರಾಜ್ಯಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಜೀವನ್ ಸಾಬ್  ಭರ್ಜರಿ ಕಾರ್ಯಕ್ರಮ

ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನವದೆಹಲಿ ಹಾಗೂ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಏಕ ಭಾರತ ಶ್ರೇಷ್ಠ ಭಾರತ ಎಂಬ ವೆಬಿನಾರ್  ಕಾರ್ಯಕ್ರಮ ಅಭಿಯಾನದ ಕರ್ನಾಟಕ  ಮತ್ತು ಉತ್ತರಕಾಂಡ ರಾಜ್ಯಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರರು ಉದ್ಘಾಟಿಸಿ ಮಾತನಾಡಿದರು ಕೊಪ್ಪಳ ಜಿಲ್ಲೆಯ ಜನಪದ ಕಲಾವಿದರಾದ ಜೀವನ್ ಸಾಬ್ ವಾಲಿಕಾರ್ ಬಿನ್ನಾಳ ಮತ್ತು ತಂಡದವರು ಜನಪದ ವೈಭವ ಕಾರ್ಯಕ್ರಮದಲ್ಲಿ ಜನಪದ ಗೀತೆಗಳು ಲಾವಣಿ ಪದಗಳು ಗೀಗೀ ಪದಗಳು ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು ಕಲಾವಿದರಾದ ಅಯ್ಯಪ್ಪ ಬಡಿಗೇರ್.  ಮಲ್ಲನಗೌಡ ಅಗಸಿಮುಂದಿನ.  ಸೈಯದ್ ಮುರ್ತುಜಾ ಖಾದ್ರಿ ವಾದ್ಯಗೋಷ್ಠಿಯಲ್ಲಿ ಹಾಜರಿದ್ದರು  ಸಂದರ್ಭದಲ್ಲಿ ಮೈಸೂರಿನ ಕ್ಷೇತ್ರಕಾರ್ಯದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಉಪ ನಿರ್ದೇಶಕರಾದ ಡಾ.  T C ಪೂರ್ಣಿಮಾ ಹಾಗೂ ಉತ್ತರಾಖಂಡ ರಾಜ್ಯಗಳ ಕಲಾವಿದರು ಸಾಹಿತಿಗಳು. ಸಾಂಸ್ಕೃತಿಕ ಚಿಂತಕರು ವೆಬಿನಾರ್ ಮೀಟಿನಲ್ಲಿ ಹಾಜರಿದ್ದರು

Please follow and like us:
error