ರಸ್ತೆ ಅಪಘಾತ : ಪೋಲಿಸ್ ಸಾವು

ಕೊಪ್ಪಳ : ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮುನಿರಾಬಾದ್ ಠಾಣೆಯ ಜಮಾದಾರ ಮಲ್ಲಪ್ಪ ಹಂಚಿನಾಳ ಸಾವನ್ನಪ್ಪಿದ್ದಾರೆ. ನಿನ್ನೆ ಅಗಳಕೇರಾದ ಬಳಿ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಲ್ಲಪ್ಪರನ್ನು ಕೊಪ್ಪಳದ ಕೆ ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹನುಮಸಾಗರ ಮೂಲದ ಮಲ್ಲಪ್ಪ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ

Please follow and like us:
error