ಯೋಗಿ ಸರ್ಕಾರ ವಜಾ ಮಾಡಲು,ಪ್ರಕರಣದ ನ್ಯಾಯಾಂಗ ತನಿಖೆ ನಡೆಸಲು ಪ್ರಗತಿಪರ ಸಂಘದ ಮನವಿ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಪ್ರಗತಿಪರ ಸಂಘಟನೆಯ ಒಕ್ಕೂಟದಿಂದ ಉತ್ತರ ಪ್ರದೇಶದ ಹಥರಾಸನಲ್ಲಿ ನಡೆದ ಯುವತಿಯ ಅತ್ಯಾಚಾರ ಮತ್ತು ಕೊಲೆಪ್ರಕರಣವನ್ನು ಮೇಲ್ವರ್ಗದ ವರನ್ನು ಕಾಪಾಡಲು ಪೋಲಿಸ್ ರಮೂಲಕ ಸರ್ಕಾರವೇ ಹೆಣವನ್ನು ಪಾಲಕರಿಗೂ ಹತ್ತಿರ

ಬರಗೊಡದೇ ಸುಟ್ಟು ಹಾಕಿದ್ದು ಕ್ರೌರ್ಯದ ಪರಮಾವಧಿ. ಆದ್ದರಿಂದ ಯೋಗಿ ಸರ್ಕಾರ ವಜಾ ಮಾಡಬೇಕು ಮತ್ತು ನ್ಯಾಯಾಂಗ ತನಿಖೆ ನಡೆಸಲು ಆಗ್ರಹಿಸಿ ಪ್ರಧಾನ ಮಂತ್ರಿ ಗೆ ಜಿಲ್ಲಾ ಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ಎಡಿಸಿ ಮಾರುತಿ ಮನವಿ ಸ್ವೀಕರಿಸಿದ ರು. ಈ ಸಂದರ್ಭದಲ್ಲಿ ವಿಠ್ಠಪ್ಪ ಗೋರಂಟ್ಲಿ. ಅಲ್ಲಮಪ್ರಭು ಬೆಟ್ಟದೂರು. ಡಿ.ಎಚ್.ಪೂಜಾರ.ಬಸವರಾಜ ಶೀಲವಂತರ.ಮಹಾಂತೇಶ ಕೊತಬಾಳ.ಶಿವಪ್ಪ ಎಚ್.ಮಕಬೂಲ.ಆರ್.ಮುಂತಾದ ವರು ಉಪಸ್ಥಿತರಿದ್ದರು.

Please follow and like us:
error