ಮೌಲಾನ ಆಜಾದ್ ಸಧ್ಭಾವನ ಭವನ ಸಿದ್ದತೆಗಳನ್ನು ಪರಿಶೀಲಿಸಿದ ಶಾಸಕ ರಾಘವೇಂದ್ರ ಹಿಟ್ನಾಳ

Koppal : ಕೊಪ್ಪಳ ನಗರದಲ್ಲಿ ಜಿಲ್ಲಾ ಪಂಚಾಯತ್ ಮತ್ತು ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ RTO ಕಛೇರಿಯ ಹತ್ತಿರ ಹೊಸಪೇಟೆ ರಸ್ತೆ,ಕೊಪ್ಪಳ. ನಿರ್ಮಾಣವಾಗಿರುವ  ಮೌಲಾನ_ಆಜಾದ್_ಸಧ್ಭಾವನ_ಭವನ ಮತ್ತು ಸದ್ಭಾವನ_ಮಂಟಪದ ಉದ್ಘಾಟನೆಯ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಶಾಸಕ  ಕೆ.ರಾಘವೇಂದ್ರ ಹಿಟ್ನಾಳ್  ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ ,ಕೊಪ್ಪಳ ಕಾಂಗ್ರೆಸ್ ಸಮಿತಿಯ ನಗರ ಘಟಕದ ಅಧ್ಯಕ್ಷ ಎಂ.ಪಾಷಾ ಕಾಟನ್, ಖತೀಬ್ ಬಾಷುಸಾಬ,ಮಾನ್ವಿ ಪಾಷಾ, ಸಲಿಂ ಅಳವಂಡಿ ಪೀರು ಹೆಚ್ಆರ್ಜಿಹಾಗೂ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು

 

Please follow and like us:
error