ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ 52 ವಾಹನಗಳು ಸೀಜ್

ಕನ್ನಡನೆಟ್ : ಮಹಾಮಾರಿ ಕರೋನಾ ನಿಯಂತ್ರಿಸುವುದಕ್ಕೆ ಸರಕಾರ ರಾಜ್ಯಾದ್ಯಂತ ಜನತಾ ಕರ್ಪ್ಯೂ ಜಾರಿ ಮಾಡಿದೆ. ಆದರೆ ಜನ ಅನಾವಶ್ಯಕವಾಗಿ  ತಿರುಗಾಡುವುದನ್ನು ಬಿಟ್ಟಿಲ್ಲ. ಜಿಲ್ಲೆಯಾಧ್ಯಂತ ಅನಾವಶ್ಯಕವಾಗಿ ಅಡ್ಡಾಡುವ ವಾಹನಗಳನ್ನು ಸೀಜ್ ಮಾಡಿ ದಂಡ ವಿಧಿಸಲಾಗುತ್ತಿದೆ. ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಇಂದು 52 ದ್ವಿಚಕ್ರವಾಹನಗಳನ್ನು ಸೀಜ್ ಮಾಡಲಾಗಿದೆ. ಪಿಎಸ್ಐ ಸುಪ್ರಿತ್ ವಿ.ನೇತೃತ್ವದಲ್ಲಿ ಮುನಿರಾಬಾದ್ ವ್ಯಾಪ್ತಿಯಲ್ಲಿ ವಾಹನಗಳನ್ನು ಸೀಜ್ ಮಾಡಲಾಗಿದೆ.

Please follow and like us:
error