ಮಾತೆ ಮಹಾದೇವಿಯವರಿಗೆ ಭಾವಪೂರ್ಣ ಶ್ರದ್ದಾಂಜಲಿ

Koppal ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಲಿಂಗೈಕ್ಯ ಹಿನ್ನೆಲೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ ರಾಷ್ಟ್ರೀಯ ಬಸವದಳ ಸದಸ್ಯರು.

ಕೊಪ್ಪಳದ ಬಸವೇಶ್ವರ ಸರ್ಕಲ್ ನ ಬಸವಣ್ಣ ಮೂರ್ತಿಯ ಆವರಣದಲ್ಲಿ ನಡೆದ ಶ್ರದ್ದಾಂಜಲಿ ಸಭೆ.ಮಾತೆ ಮಹಾದೇವಿಯವರ ಸೇವೆ ಕೊಂಡಾಡಿದ ಸದಸ್ಯರು ಮಾತೆ ಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವಾರ್ಪಣೆ. ಡಾ.ಮಹಾಂತೇಶ ಮಲ್ಲನಗೌಡರ, ವೀರಣ್ಣ ಕೋರ್ಲಳ್ಳಿ, ಈಶಣ್ಣ ಕೊರ್ಲಳ್ಳಿ. ಡಾ. ಸಸಿಮಠ, ಮಂಜುನಾಥ ಗೊಂಡಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.