ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ

ನವದೆಹಲಿ : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನರಾಗಿದ್ದಾರೆ. ಈ ಕುರಿತು ಅವರ ಮಗ ಅಭಿಜಿತ್ ಮುಖರ್ಜಿ ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ವೈದ್ಯರ ಸತತ ಪರಿಶ್ರಮದ ಹೊರತಾಗಿಯೂ ನಮ್ಮ ತಂದೆ ನಿಧನರಾಗಿದ್ಧಾರೆ ಎಂದು ಅವರು ಹೇಳಿದ್ಧಾರೆ.

Please follow and like us:
error