ಮಾಜಿ ನಗರಸಭಾ ಸದಸ್ಯ  ಬಾಳಪ್ಪ ಬಾರಕೇರ ನಿಧನ

 

ಕೊಪ್ಪಳ :  ಕೊಪ್ಪಳ ನಗರಸಭಾ ಸದಸ್ಯ ಬಾಳಪ್ಪ ಬಾರಕೇರ ನಿಧನರಾಗಿದ್ದಾರೆ. ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಬಾಳಪ್ಪ ಬಾರಕೇರ ಇಂದು ಬೆಳಗಿನ ಜಾವ ಹೃದಯಾಘಾತದಿಂದ  ನಿಧನರಾಗಿದ್ದಾರೆ. ರಾಜಕೀಯವಾಗಿ , ಸಾಮಾಜಿಕವಾಗಿ ಸಕ್ರೀಯರಾಗಿದ್ದ ಬಾಳಪ್ಪ ಬಾರಕೇರ ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರಿಗೆ  ಒಬ್ಬ ಗಂಡು ಹಾಗೂ ಮೂರು ಹೆಣ್ಣು ಮಕ್ಕಳಿದ್ದಾರೆ.

 

Please follow and like us:
error