ಮರ್ದಾನ್ ಗೈಬ್ ದರ್ಗಾ ಸಮಿತಿಯಿಂದ ಪೌರಕಾರ್ಮಿಕರಿಗೆ ಕಿಟ್ ವಿತರಣೆ

ಕೊಪ್ಪಳ ನಗರದ ಹಜರತ್ ಮರದಾನ ಗೈಬ ದರ್ಗಾ ಸಮಿತಿ ಯವರು ಬಡವರಿಗೆ ಹಾಗೂ ಪೌರ ಕಾರ್ಮಿಕರಿಗೆ ಆಹಾರದ ದಿನಸಿ ಕಿಟ್ ಗಳನ್ನು ವಿತರಣೆ ಮಾಡಿದರು .

ಸಂದರ್ಭದಲ್ಲಿ ದರ್ಗಾ ಸಮಿತಿಯ ಅಧ್ಯಕ್ಷ ಕಾಟನ ಪಾಷ ಸಮಾಜದ ಮುಖಂಡರು ಗಳಾದ ಜುಲ್ಲು ಖಾದ್ರಿ , ಹಿರಿಯ ವಕೀಲರಾದ ಆಸೀಪ ಅಲಿ , ಎ ಎ ಚೌಥಯಿ ಬಾಷುಸಾಬ ಖತೀಬ, ಕೆ ಎಮ್ ಸೈಯದ್ ನಗರಸಭೆ ಸದಸ್ಯರು ಅಮ್ಜದ್ ಪಟೇಲ್ ಆಜೀಮ ಅತ್ತಾರ ಅಕ್ಬರ್ ಪಲ್ಟನ ಧರ್ಮ ಗುರುಗಳಾದ ನಜೀರ ಅಹ್ಮದ್ ತಸಕೀನ್ ಅಂಜುಮನ್ ಸಂಸ್ಥೆ ಅಧ್ಯಕ್ಷ ಹುಸೇನ್ ಎಂ ಮುಜಾವರ ಮೌಲ್ಯಹುಸೇನ ಜಾಮಾದರ ಹಾಜರಿದರು

Please follow and like us:
error