ಭಾರತ ಬಂದ್ ಪ್ರತಿಭಟನೆಯಲ್ಲಿ ಕಾಂಗ್ರೆಸ್, WPI ನಾಯಕರು ಭಾಗೀ

ಕೊಪ್ಪಳ : ಇಂದು ಕರೆ ನೀಡಲಾಗಿದ್ದ ಭಾರತ್ ಬಂದ್ ಗೆ ನೂರಾರು ಸಂಘಟನೆಗಳು ಭಾಗೀಯಾಗಿದ್ದವು. ಕೊಪ್ಪಳದಲ್ಲಿಯೂ ಸಹ ಎಐಡಿವೈಓ, Wpi, ಕಾಂಗ್ರೆಸ್ ನಾಯಕರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಗಂಜ್ ಸರ್ಕಲ್ ನಿಂದ ಆರಂಭವಾದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕಾಟನ್ ಪಾಷಾ, ಗವಿಸಿದ್ದಪ್ಪ ಚಿನ್ನೂರ, ಅಕ್ಬರ್ ಪಲ್ಟನ್, ಸಲಿಂ ಅಳವಂಡಿ, ಸಲಿಂ ಮಂಡಲಗೇರಿ, ಯುಸೂಪ್ ಮಾನ್ವಿ ಪಾಷಾ ಸೇರಿದಂತೆ ಇತರರು ಪಾಲ್ಗೊಂಡರು. Wpi ಪಕ್ಷದ ರಾಜ್ಯಾಧ್ಯಕ್ಷ.

ಅಡ್ವೋಕೇಟ್ ತಾಹಿರ್ ಹುಸೇನ್ ಮತ್ತು ಮಾಧ್ಯಮ ಕಾರ್ಯದರ್ಶಿ ಅಝೀಜ್ ಜಾಗೀರ್ದಾರ್, ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಅಧ್ಯಕ್ಷರು ವೆಲ್ಫೇರ್ ಪಾರ್ಟಿ ಕೊಪ್ಪಳ ಆದಿಲ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀಮುದ್ದೀನ್, ಇಜಾಜ್ ಅಹ್ಮದ್, ಅಹ್ಮದ್ ಖಾನ್ ಭಾರತ ಬಂದ್ ನಲ್ಲಿ ಪಾಲ್ಗೊಂಡಿದ್ದರು

Please follow and like us:
error