ಬಿಷ್ಮಕೇರಿಯಲ್ಲಿ ಕಾವಲುಗಾರರು ನೇಮಿಸಲು ಆಗ್ರಾಹ ; ಸ್ಯಯ್ಯದ್ ಖಾಲಿದ್ ಕೊಪ್ಪಳ


ಗದಗ ಅವಳಿನಗರದಲ್ಲಿ ಬಿಷ್ಮಕೇರೆ ಪ್ರವಾಸಿತಾಣವಾಗಿದ್ದು ಹಲವಾರು ಮಕ್ಕಳು ರಜೆಯ ದಿನಗಳಲ್ಲಿ ಅಲ್ಲಿ ಈಜಲು ಪ್ರಯತ್ನಿಸುತ್ತಿದ್ದು ತಮ್ಮ ಜೀವಕ್ಕೆ ಅಪಾಯ ತಂದುಕೊಳುತ್ತಿದ್ದಾರೆ ಜಿಲ್ಲಾಡಳಿತ ಹಾಗೂ ನಗರ ಸಭೆಯದವರು
ಸರಿಯಾದ ಪೇನ್ಸಿಂಗ್ ಮಾಡಿ ಕಾವಲುಗಾರರುನ್ನು ನೇಮಿಸಿ ಕೇರೆಯಲ್ಲಿ ಈಜಲು ನಿರ್ಬಂಧ ಹೊರಬೇಕೆಂದು ಯುವ ಮುಖಂಡ ಸ್ಯಯ್ಯದ್ ಖಾಲಿದ್ ಕೊಪ್ಪಳರವರು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು ಒಂದು ವಾರದ ಹಿಂದೆ ಎರಡು ವಿಧ್ಯಾರ್ಥಿಗಳು ಈಜಲು ಹೋಗಿ ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದಾರೆ ಅದಕ್ಕಾಗಿ ಸುತ್ತಮುತ್ತಲಿನ ಪ್ರದೇಶವನ್ನು ಕಟ್ಟೆಚ್ಚರವನ್ನು ಪಾಲಿಸಬೇಕೆಂದು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದರು.

Please follow and like us:
error