ಬಳ್ಳಾರಿ ಜಿಲ್ಲೆ ಇಂದು ಶತಕ ದಾಟಿದ ಕೊರೋನಾ ಪಾಸಿಟಿವ್ ಪ್ರಕರಣಗಳು

ಬಳ್ಳಾರಿ- ಗಣಿನಾಡು ಬಳ್ಳಾರಿಯಲ್ಲಿ ಇಂದು ಕೊರೋನಾ ಪಾಸಿಟಿವ್ ಶತಕ ದಾಟಿದೆ. ಇಂದು ಒಟ್ಟು  105 ಪಾಸಿಟಿವ್ ಪ್ರಕರಣಗಳು ಧೃಡವಾಗಿವೆ. ನಾಲ್ವರು ಸಾವನ್ನಪ್ಪಿದ್ದು  ಒಟ್ಟು  1787 ಕೊರೋನಾ ಪಾಜಿಟಿವ್ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 46 ಕ್ಕೆ ಏರಿಕೆಯಾಗಿದೆ. ಇನ್ನೂ 722 ಸಕ್ರೀಯ ಪ್ರಕರಣಗಳಿವೆ.  86 ಜನರು ಹೋಮ್ ಐಶೋಲೇಶನ್ ನಲ್ಲಿದ್ದಾರೆ 32 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.  ಒಟ್ಟು 1024 ಜನರು ಗುಣಮುಖರಾಗಿದ್ದಾರೆ ಎಂದು  ಬಳ್ಳಾರಿ ಡಿಸಿ ಎಸ್. ಎಸ್. ನಕುಲ್ ಮಾಹಿತಿ ನೀಡಿದ್ದಾರೆ.

Please follow and like us:
error