ತಾಲೂಕು ಪಂಚಾಯಿತಿ , ಕೊಪ್ಪಳ
ಬಯಲು ಬಹಿರ್ದೆಸೆ ಮುಕ್ತ ಪರಿಸರ , ಅರೋಗ್ಯಪೂರ್ಣ ಸಮಾಜದ ಕನಸು ಸಾಕಾರ , ಪ್ರತಿಯೊಂದು ಕುಟುಂದಲ್ಲಿರಲಿ ಶೌಚಾಲಯ , ಅದುವೆ ಸ್ವಚ್ಛ ಭಾರತ ಅಭಿಯಾನದ ಆಶಯ . ಬನ್ನಿ , ಎಲ್ಲರೂ ಶೌಚಾಲಯ ಹೊಂದುವ ಮೂಲಕ ಅಭಿಯಾನದ ಯಶಸ್ಸಿಗೆ ಸಹಕರಿಸೋಣ , ಮಹಾತ್ಮಗಾಂಧೀಜಿ ಅವರ ಕನಸು ನನಸಾಗಿಸೋಣ . ಅಜ್ಜನ ಜಾತ್ರೆಗೆ ಬನ್ನಿ . . . ಉತ್ತರ ಕರ್ನಾಟಕದ ಸಿದ್ದಗಂಗೆಯೆಂದು ಖ್ಯಾತಿಗೊಂಡಿರುವ ಕೊಸ್ಥಳದ ಶ್ರೀ ಗವಿಸಿದ್ದೇಶ್ವರ ಸುಕ್ಷೇತ್ರದಲ್ಲಿ ಜನವರಿ 12 , 13 ಮತ್ತು 14 ರಂದು ನಡೆಯುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲ ಯತಿಗಳಿಗೆ , ಜನಪ್ರತಿನಿಧಿಗಳಿಗೆ ನಾಡಿನ ಹಕಲ ಭಕ್ತಾದಿಗಳಿಗೆ ಹಾರ್ದಿಕ ಸ್ವಾಗತ .
ಬಾಲಚಂದ್ರನ್ ಅಧ್ಯಕ್ಷರು
ಶ್ರೀಮತಿ ಶಂಕ್ರಮ್ಮ ಉಪಲಾಪುರ ಉಪಾಧ್ಯಕ್ಷರು
ಟಿ . ವೆಂಕೋಬಪ್ಪ ಕಾರ್ಯನಿರ್ವಾಹಕ ಅಧಿಕಾರಿಗಳು
Please follow and like us: