ಹಾಸನ: ಕಾವೇರಿ ನದಿ ಮಧ್ಯೆ ಮೊಸಳೆ ಪ್ರತ್ಯಕ್ಷವಾಗಿ ಜನ ಜನತೆ ಆತಂಕಪಡುವಂತಾಗಿದೆ. ಇತ್ತೀಚಿಗಷ್ಟೇ ಪ್ರವಾಹದಿಂದ ನೀರು ನುಗ್ಗಿದ್ದರಿಂದ ಮನೆಗಳೆಲ್ಲಾ ಜಲಾವೃತವಾಗಿದ್ದವು. ಈಗ ಮೊಸಳೆ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕವನ್ನೇ ಸೃಷ್ಟಿಸಿದೆ.
ಅರಕಲಗೂಡು ತಾಲ್ಲೂಕು ರಾಮನಾಥಪುರದಲ್ಲಿ ಬಂಡೆಯ ಮೇಲೆ ಕಾಣಿಸಿಕೊಂಡ ಮೊಸಳೆ . ಕಾವೇರಿ ನದಿ ರಾಮನಾಥಪುರ ಮೂಲಕ ಹರಿಯುತ್ತದೆ. ಇತ್ತೀಚೆಗಷ್ಟೇ ಜಲಪ್ರವಾಹದಿಂದ ರಾಮನಾಥಪುರ ಅರ್ಧ ಮುಳುಗಿ ಹೋಗಿತ್ತು.
Please follow and like us: