ಪೋಷಕ ನಟ ಸಿದ್ಧರಾಜ್ ಕಲ್ಯಾಣ್ಕರ್  ನಿಧನ

ಬೆಂಗಳೂರು : ಕನ್ನಡ ಸಿನೆಮಾ ಮತ್ತು ಧಾರಾವಾಹಿಗಳಿಂದ ಜನಪ್ರಿಯರಾಗಿದ್ದ ನಟ ಸಿದ್ದರಾಜ್ ಕಲ್ಯಾಣಕರ್ ನಿಧನರಾಗಿದ್ಧಾರ. ನಿನ್ನೆಯಷ್ಟೆ ತಮ್ಮ 62ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಅವರು ಸಾವನ್ನಪ್ಪಿದ್ಧಾರೆ. ರಂಗಭೂಮಿ, ಕಿರುತೆರೆ ಹಾಗು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದ ಪ್ರತಿಭಾವಂತನ ಅಗಲಿಕೆಗೆ ಚಿತ್ರರಂಗದ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ

Please follow and like us:
error