ನೆದರಲ್ಯಾಂಡ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ನೆದರಲ್ಯಾಂಡ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ನೆದರ್ಲ್ಯಾನ್ಡ್   : ದೇಶ ವಿದೇಶಗಳಲ್ಲೂ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ೭೪ ನೆಯ ಸ್ವಾತಂತ್ರೋತ್ಸವ ವನ್ನು ಇಂಡಿಯನ್ ಸೆಂಟರ್ ಇನ್ ನೆದರ್ಲ್ಯಾನ್ಡ್ಸ್ (ಐಸಿಐಏನ್) ಸದಸ್ಯರಾದ  ವಿಶ್ವನಾಥ್ ಏನ್ ಜಿ , ಅಶೋಕ್ ಹಟ್ಟಿ , ದೀಕ್ಷಾ, ಪಿಯೂಷ್ ಹಾಗು ಎಲ್ಲ ಅನಿವಾಸಿ ಭಾರತೀಯರು ಆನ್ಲೈನ್ (ಝುಮ್) ಮುಖಾಂತರ ರಾಷ್ಟ್ರ ಗೀತೆ ಹಾಗು ರಾಷ್ಟ್ರ ಜಯ ಘೋಷಗಳೊಂದಿಗೆ ಸರಳವಾಗಿ ೭೪ ನೆಯ ಸ್ವಾತಂತ್ರೋತ್ಸವವನ್ನು ಆಚರಿಸಿದರು .

ಈ ಸಂದರ್ಭದಲ್ಲಿ ಪುಟಾಣಿ ಮಕ್ಕಳಾದ ದಾನಿಶ್ ಅವರು ಕೀಬೋರ್ಡ್ ಮುಖಾಂತರ ರಾಷ್ಟ್ರ ಗೀತೆಯನ್ನು ನುಡಿಸಿದರು , ಹ್ರಿಮ್ ಹಾಗು ರಾಜೇಶ್ವರಿ ತಮ್ಮ ಕೈಯಾರ ಮಾಡಿದ ಧ್ವಜ ಹಾಗು ಕಲಾಕೃತಿಯನ್ನು ಪ್ರದರ್ಶಿಸಿದರು.

 

 

Please follow and like us:
error