ನಾಲ್ಕು ಕೊಪ್ಪರಗಿ ಗೋಧಿ ಹುಗ್ಗಿ ತಯಾರು ಮಾಡಿದ ಕವಲೂರಿನ ಭಕ್ತರು

Koppal ಶ್ರೀ ಗವಿಸಿದ್ದೇಶ್ವರ ಮಠದ ದಾಸೋಹದಲ್ಲಿ ಇಂದು ಕವಲೂರಿನ ಪ್ರದೀಪಗೌಡ ಮಾಲಿಪಾಟೀಲ ರವರ ನೇತೃತ್ವದಲ್ಲಿ ಕವಲೂರಿನ ಗುರು ಹಿರಿಯರು ಮತ್ತು ಸಮಸ್ತ ಭಕ್ತರು ಶ್ರೀ ಗವಿಮಠದ ದಾಸೋಹದಲ್ಲಿ ಸುಮಾರು ಇಪ್ಪತ್ತೆರಡು ಕ್ವೀಂಟಲ್ ( ನಾಲ್ಕು ಕೊಪ್ಪರಗಿ ) ಗೋಧಿ ಹುಗ್ಗಿಯನ್ನು ತಯಾರು ಮಾಡಿ ಇಂದಿನ ದಾಸೋಹದಲ್ಲಿ ಸೇವೆ