ತಮಿಳುನಾಡಿನಲ್ಲಿ ಪಂಚೆ ಧರಿಸಿ ಗಮನಸೆಳೆದ ಪ್ರಧಾನಿ ಮೋದಿ

ಮಾಮಲ್ಲಾಪುರಂ, ಅ.: ತಮಿಳುನಾಡಿನ ಮಾಮಲ್ಲಾಪುರಂಗೆ ತಲುಪಿದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡರು. ಇಲ್ಲಿನ ವಿಶ್ವಪ್ರಸಿದ್ಧ ಪ್ರಾಚೀನ ದೇಗುಲಕ್ಕೆ ಜಿನ್ ಪಿಂಗ್ ರನ್ನು ಕರೆದೊಯ್ದ ಮೋದಿ ಪಂಚೆ ಧರಿಸಿ ಗಮನಸೆಳೆದರು.

Please follow and like us:
error