ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ” ಹಾಗೂ ಜನಜಾಗೃತಿ ಕಾರ್ಯಕ್ರಮ ಬೀದಿ ನಾಟಕವನ್ನು ಪ್ರದರ್ಶನ

ಇಂದು ಕೊಪ್ಪಳ ನಗರದಲ್ಲಿ BJP ಜಿಲ್ಲಾ ಯುವ ಮೋರ್ಚದ ವತಿಯಿಂದ “ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ” ಹಾಗೂ ಜನಜಾಗೃತಿ ಕಾರ್ಯಕ್ರಮ ಬೀದಿ ನಾಟಕವನ್ನು ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮವನ್ನು ರಾಜ್ಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ, ಮಲ್ಲಿಕಾರ್ಜುನ ಬಾಳಿಕಾಯಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚ ಕಾರ್ಯದರ್ಶಿಗಳಾದ ಈರಣ್ಣ ಅಂಗಡಿ , ಅಮರೇಶ ರೈತನಗರ, ಜಿಲ್ಲಾ ಯುವ ಮೊರ್ಚಾದ ಅಧ್ಯಕ್ಷರಾದ ಯಮನೂರು ಚೌಡ್ಕಿ ,ಜಿಲ್ಲಾ ಯುವ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಅರಕೇರಿ ,ರವಿಚಂದ್ರ ಮಾಲಿಪಾಟೀಲ್,ನಗರ ಘಟಕ ಅಧ್ಯಕ್ಷರಾದ ಸುನೀಲ್ ಹೇಸರೂರು,ಗ್ರಾಮೀಣ ಘಟಕದ ಅಧ್ಯಕ್ಷರಾದ ಪ್ರದೀಪ್ ಹಿಟ್ಟಾಳ , ಪುಟ್ಟರಾಜ ಚಕ್ಕಿ, ದೂಡ್ಡಬಸವ ಸುಂಕದ, ನಗರ ಘಟಕ ಯುವ ಮೋರ್ಚಾ ಅಧ್ಯಕ್ಷ ಅಭಿನಂದನ ತುಂಬಾಳ, ಪ್ರಧಾನ ಕಾರ್ಯದರ್ಶಿ ಮಾರುತಿ ಆಪ್ಟೆ ,ಆನಂದ ಅಶ್ರೀತ, ಪ್ರಶಾಂತ ವಿಶ್ವ ಬ್ರಾಹ್ಮಣ , ಮಲ್ಲಿಕಾರ್ಜುನ ದಿವಟರ್,ಹಾಗೂ ಮಾದ್ಯಮ ಪ್ರಮುಖರಾದ ಬಸಲಿಂಗಯ್ಯ ಗದಗಿನಮಠ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error