ಡಾ.ಬಾಬುಜಗಜೀವನ್ ರಾಂ ನಾಮಫಲಕ ದ್ವಂಸ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

Kannadanet ಕೊಪ್ಪಳದ ಹೊಸಪೇಟೆ-ಗಂಗಾವತಿ ರಸ್ತೆಯ ಹತ್ತಿರ ಸರಕಾರಿ ಆಸ್ಪತ್ರೆಯ ಮುಂಬಾಗದಲ್ಲಿ ನಸುಕಿನ ಜಾವ ನಡೆದ ಹಸಿರು ಕ್ರಾಂತೀಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬುಜಗಜೀವನ್ ರಾಂ ರವರ ನಾಮಪಲಕದ ಕಟ್ಟಡವನ್ನು ದ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಬಂದಿಸಲು ಒತ್ತಾಯಿಸಿ ಎಲ್ಲಾ ದಲಿತರು ಸೇರಿ ರಸ್ತೆರೋಕೋ ಚಳವಳಿಯನ್ನು ಮಾಡಿ ಉಪವಿಭಾಗಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು..
ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಗಿಣಿಗೇರಿ, ಗಾಳೆಪ್ಪ ಪೂಜಾರ, ಚನ್ನಬಸಪ್ಪ ಹೊಳೆಯಪ್ಪನವರ,ಮಲ್ಲಿಕಾರ್ಜುನ ಪೂಜಾರ,ಹನುಮೇಶ ಕಡೇಮನಿ,ಯಲ್ಲಪ್ಪ ಹಳೇಮನಿ, ರಮೇಶ ಚೌಡ್ಕಿ, ಸಿದ್ದಪ್ಪ ಹೊಸಮನಿ,ಮಂಜುನಾಥ ಆರೆಂಟನೂರು,ಶಾಂತಕುಮಾರ ದೊಡ್ಡಮನಿ,ರವಿಚಂದ್ರ ಗುಡ್ಲಾನೂರು,ಸಿದ್ದಪ್ಪ ಕಾಮನೂರು,ರಮೇಶ ಗಿಣಿಗೇರಿ,ಸುರೇಶ ತಳಕಲ್,ಮಹೇಶ ಕಂದಾರಿ,ಪ್ರಕಾಶ ಕಿಡದಾಳ,ಯಮನೂರ ಗೋಸಲದಡ್ಡಿ,ಗವಿಸಿದ್ದಪ್ಪ ಕುಣಿಕೇರಿ,ಮಂಜುನಾಥ ಕಟ್ಟಿಮನಿ,ದೇವಪ್ಪ ಹಟ್ಟಿ,, ರಾಮಣ್ಣ ಗಬ್ಬೂರ,ಗಾಳೆಪ್ಪ ಯಲಮಗೇರಾ,ಗಾಳೇಶ ದೇವರಮನಿ,ಮಾರ್ಕಾಂಡಪ್ಪ ಕುಣಿಕೇರಿ,ಪರಶುರಾಮ ಕೆರಳ್ಳಿ,ಫಕೀರಪ್ಪ ಮೆಳ್ಳಿಕೇರಿ,ಚಂದ್ರುಸ್ವಾಮಿ ಬಹದ್ದೂರಬಂಡಿ, ಇನ್ನು ಮುಂತಾದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Please follow and like us:
error