fbpx

ಜೆ-ಕೆ ಪುಲ್ವಾಮಾ, ಶೋಪಿಯಾನ್‌ನಲ್ಲಿ ಏಕಕಾಲದಲ್ಲಿ ಎನ್‌ಕೌಂಟರ್‌ :  6 ಭಯೋತ್ಪಾದಕರ ಹತ್ಯೆ

 

ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ನಡೆದ ಎರಡು ಎನ್ ಕೌಂಟರ್ ಗಳಲ್ಲಿ ಭದ್ರತಾ ಪಡೆಗಳು ಆರು ಭಯೋತ್ಪಾದಕರನ್ನು ಕೊಂದಿವೆ ಎಂದು ಪೊಲೀಸರು ಮತ್ತು ರಕ್ಷಣಾ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

 

ಈ ಎರಡು ದಿನಗಳಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಎಂಟು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುರುವಾರ, ಪ್ರತಿ ಜಿಲ್ಲೆಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಭಾರತೀಯ ಸೇನೆಯ ವಕ್ತಾರ ರಾಜೇಶ್ ಕಾಲಿಯಾ, ಭಯೋತ್ಪಾದಕರ ಒಟ್ಟು ಸಂಖ್ಯೆ ಶೋಪಿಯಾನ್‌ನಲ್ಲಿ ಐದು ಮತ್ತು ಪುಲ್ವಾಮಾದಲ್ಲಿ ಮೂರು ಎಂದು ಹೇಳಿದರು.

 

 

 

Please follow and like us:
error
error: Content is protected !!