Kannadanet : ಜೂನ್ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಮತ್ತು ಮೇ ಎರಡನೇ ವಾರದಲ್ಲಿ ಪಿಯುಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಅಂತಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ . ಬಾಗಲಕೋಟೆಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು , ಈಗಿರೋ ಸಮಯ ಲೆಕ್ಕ ಹಾಕಿ ಶೇಕಡಾ 30 ರಷ್ಟು ಪಠ್ಯ ವಿಷಯ ಕಡಿಮೆ ಮಾಡಲಾಗಿದ್ದು , ಮಕ್ಕಳ ಮೇಲೆ ಹೊರೆಯಾಗದಂತೆ ಮುಂದಿಬ ಕ್ಲಾಸ್ಗೆ ದಾಗ ಮಕ್ಕಳಿಗೆ ಪರೀಕ್ಷೆಯಾಗಬಾರದೆಂದರು .. ಇನ್ನೂ ಕೈಗಳನ್ನ ಯಾವ ರೀತಿ ನಡೆಸಬೇಕು ಅಂತಾ ಎಸ್ಎಲ್ಸಿ ಮತ್ತು ಪಿಯು ಬೋರ್ಡ್ಗಳು ತೀರ್ಮಾನಿಸುತ್ತವೆ ಅಂತಾ ಸುರೇಶ ಕುಮಾರ್ ಹೇಳಿದರು .

Please follow and like us: